ವಿಜ್ಞಾನ ಏಕೆ ಅರ್ಥವಾಗುವುದಿಲ್ಲ? : ಇನ್ನೊಂದು ಕವಿತೆ, ಮತ್ತೊಂದು ಕತೆ! ಕೆಲಸಕ್ಕೆ ಬಾರದ ಫೇಸ್ಬುಕ್ ಪೋಸ್ಟ್! ಮಡಚಿಟ್ಟು ವಿಜ್ಞಾನ ಕೈಗೆತ್ತಿಕೊಳ್ಳಿ!
03-01-2025 12 comments.ಕತೆ-ಕಾದಂಬರಿ ಕವಿತೆ ಇತ್ಯಾದಿ ‘ಸಹಾನುಭೂತಿ’ ಸಾಹಿತ್ಯ ಓದುವ ಹವ್ಯಾಸ ನಮಗೆ ಲಾಗಾಯ್ತಿನಿಂದಲೂ ಅಭ್ಯಾಸವಾಗಿದೆ. ಬಹುತೇಕ ಇವೆಲ್ಲಾ ಸಾಹಿತ್ಯಗಳಲ್ಲೂ ನಾವು ನಮ್ಮದೇ ಪ್ರತಿಫಲನಗಳನ್ನು ಕಾಣುತ್ತೇವೆ, ಅಥವಾ ಹುಡುಕುತ್ತೇವೆ. ಆದ್ದರಿಂದಲೇ ಅವು ಅಪ್ಯಾಯಮಾನವಾಗಿವೆ. ಇಲ್ಲಿ ಬುದ್ಧಿಗೆ ಕೆಲಸ ಕಡಿಮೆ, ಭಾವ-ಪ್ರಧಾನವಾದ ಪ್ರಕ್ರಿಯೆ. ಇವುಗಳನ್ನು ಓದುವುದು ಒಂದು ರೀತಿ ಆತ್ಮಾವಲೋಕನವೋ, ಅಥವಾ ಥೆರಪಿಯಾಗಿಯೋ ಇರುವುದು ಸಾಮಾನ್ಯ. ಕವಿತೆ, ಕತೆ, ಕಾದಂಬರಿಗಳಂತಹ ಸಾಹಿತ್ಯ ಭಾವನೆಗಳನ್ನು ಉದ್ದೀಪಿಸುತ್ತವೆ ಮಾತ್ರವಲ್ಲ ಹಲವು ಸಂಕೋಲೆಗಳ ಸುಳಿಯಲ್ಲಿರಬಹುದಾದ ನಮ್ಮ ವರ್ತಮಾನದಿಂದ ತಾತ್ಕಾಲಿಕವಾಗಿ ಒಂದು ಹಿತಾನುಭವ ದೊರಕಿಸುತ್ತವೆ. ಮುಖ್ಯವಾಗಿ ಮನರಂಜನೆಯನ್ನು
ಮಾತ್ರಾ-ಭೌತಶಾಸ್ತ್ರದ ವಿಸ್ಮಯಗಳು -14: ಮಾಟ-ಮಂತ್ರ-ವಶೀಕರಣ, ‘ದೂರದ ಭೂತಚೇಷ್ಟೆ’ ಹಾಗೂ ಐನ್ಸ್ಟೀನ್, ಪಡೊಲ್ಸ್ಕೀ, ರೋಸನ್ ಪ್ಯಾರಡಾಕ್ಸ್
26-12-2024 no comments.ಮಾಟ, ವಶೀಕರಣ ಇತ್ಯಾದಿಗಳ ಕುರಿತು ಕೇಳಿರುತ್ತೇವೆ. ಅಮಾವಾಸ್ಯೆಯ ನಡು ನಿಷಿಯಲ್ಲಿ ಸುಡುಗಾಡಿನಲ್ಲಿ ಪದ್ಮಾಸನ
ಮಾತ್ರಾ-ಭೌತಶಾಸ್ತ್ರದ ವಿಸ್ಮಯಗಳು -13: ಸಂಶೋಧನಾ ಲೇಖನ ಸೋರಿಕೆ ಮಾಡಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಸಿಡಿದೆದ್ದ ವಿಜ್ಞಾನಿ ಐನ್ಸ್ಟೀನ್ !
15-09-2024 no comments.ಹಾಗೆ ಒಂದು ಕಾಲಕ್ಕೆ ರಷ್ಯಾದ ಗುಪ್ತಚರನಾಗಿದ್ದ ವಿಜ್ಞಾನಿ ಪಡೊಲ್ಸ್ಕೀ (Boris Podolski) ಹುಟ್ಟಿದ್ದು
ಮಾತ್ರಾ-ಭೌತಶಾಸ್ತ್ರದ ವಿಸ್ಮಯಗಳು -12: ಪ್ರಕಟವಾಗುವ ಮೊದಲೇ ಮಾಧ್ಯಮಗಳಿಗೆ ಸೋರಿಕೆ ಮಾಡಿದ ಪಡೊಲ್ಸ್ಕೀ ಎನ್ನುವ ಕೆಜಿಬಿ ಗುಪ್ತಚರ-ವಿಜ್ಞಾನಿ!
10-08-2024 4 comments.ಈ ಬೇತಾಳ-ಐನ್ಸ್ಟೀನ್ ಪ್ರಹಸನ ಕಾಲ್ಪನಿಕವೇ ಆದರೂ ಇಲ್ಲಿ ಅಡಕವಾಗಿರುವ ವಿಷಯ ಪುರಾಣಗಳ ಬೇತಾಳ ಪ್ರಶ್ನೆಯಂತೆಯೇ ಅತ್ಯಂತ ಕ್ಲಿಷ್ಟವೂ , ಗೋಜಲಾಗಿಯೂ ಇದೆ ಎನ್ನುವುದರಲ್ಲಿ ಸಂಶಯವಿಲ್ಲ. ತಾರ್ಕಿಕ ಸ್ಥೂಲ ಪ್ರಪಂಚವನ್ನು ಮೀರಿದ ಮಾತ್ರಾ-ಭೌತಶಾಸ್ತ್ರ ಇಂತಹ ಅನೇಕ
ವಿಜಯ ಕರ್ನಾಟಕ ಅಂಕಣ : ವಿಜ್ಞಾನ ಸಾಗರ – 2
06-08-2024 no comments.ವಸ್ತು – ವಿಜ್ಞಾನದ ವೈವಿಧ್ಯತೆ ಎನ್ನುವುದು ನಾವು ದಿನನಿತ್ಯ ಉಪಯೋಗಿಸುವ ತಂತ್ರಜ್ಞಾನಕ್ಕೆ ಎಂತಹ ಮಹತ್ತರವಾದ ಕೊಡುಗೆ ಕೊಟ್ಟಿದೆ ಎನ್ನುವುದನ್ನು ಸಂಕ್ಷಿಪ್ತವಾಗಿ ಪರಿಚಯಿಸಿಕೊಂಡಾದ ನಂತರ, ವಿವರಗಳನ್ನು ಗಮನಿಸೋಣ. ವಿವರಗಳಲ್ಲಿ ‘ಡೆವಿಲ್ ಇಸ್ ಇನ್ ದಿ ಡೀಟೇಲ್ಸ್’
ವಿಜಯ ಕರ್ನಾಟಕ ಅಂಕಣ : ವಿಜ್ಞಾನ ಸಾಗರ – ೧
19-07-2024 2 comments.ಅಮೆರಿಕದ ಅರಿಜೋನಾ ರಾಜ್ಯದಲ್ಲಿ ನೆಲೆಸಿರುವ ವಿಜ್ಞಾನಿ ಡಾ. ಡಿ. ಎಂ. ಸಾಗರ್ ಅವರು, ವಿಜಯ ಕರ್ನಾಟಕ ವೆಬ್‌ಗಾಗಿ ‘ವಿಜ್ಞಾನ ಸಾಗರ’ ಎಂಬ ಅಂಕಣ ಬರೆಯುತ್ತಿದ್ಧಾರೆ. ಇದು ಸಾಗರ್ ಅವರ ಅಂಕಣ ಸರಣಿಯ ಮೊದಲ ಲೇಖನ.
ಸೊಡರು ಸೂರ್ಯನನ್ನು ಮರೆಮಾಚದಿರಲಿ!
13-07-2024 2 comments.ವಿಜ್ಞಾನವನ್ನು ಅಥವಾ ಯಾವುದೇ ಜ್ಞಾನ ಶಾಖೆಯ ವಿಷಯಗಳನ್ನು ಆಯಾ ಕ್ಷೇತ್ರದ ಪರಿಣಿತರೇ ಬರೆದರೆ ಅದರ ಮೌಲ್ಯ ಹೆಚ್ಚು. ಅದಕ್ಕೆ ಕೆಲವು ಕಾರಣಗಳಿವೆ ೧) ಪ್ರತಿಯೊಂದು ಕ್ಷೇತ್ರದಲ್ಲಿಯೂ ಅದರದ್ದೇ ಆದ ಒಳನೋಟಗಳು, ನೈಪುಣ್ಯಗಳು, ಹಾಗೂ ಕೇವಲ
ಮಾತ್ರಾ ಭೌತಶಾಸ್ತ್ರದ ವಿಸ್ಮಯಗಳು-11: ಮಾತ್ರಾ ರಹಸ್ಯ ಲಿಪಿ(Quantum cryptography)
07-07-2024 4 comments.ಸುಮಾರು ೨೦೧೭-೧೮ ರಲ್ಲಿ ಭಾರತದಲ್ಲಿ ಆಧಾರ್ ಕಾರ್ಡ್ ನ ದತ್ತಾಂಶದ ‘ಕಳ್ಳತನ’ (ಹ್ಯಾಕ್) ನಡೆಯಿತು. ಲಕ್ಷಾಂತರ ಜನರ ವಯಕ್ತಿಕ ದತ್ತಾಂಶ ಯಾರಿಗೂ ಗೊತ್ತಾಗದ ಹಾಗೆ ಹ್ಯಾಕ್ ಆಯಿತು. ಕೆಲವೇ ವರ್ಷಗಳ ಹಿಂದೆ ಅಪನಗದೀಕರಣ ಅಥವಾ
ಎಲೆಕ್ಟ್ರಾನ್, ಬೆಳಕು ಹಾಗೂ ಪ್ರಪಂಚ
22-06-2024 no comments.wavefunction collapse ಅಥವಾ ತರಂಗ ಪ್ರವೃತ್ತಿಯ ಕುಸಿತ ಎನ್ನುವುದು ಮಾತ್ರಾ-ಭೌತಶಾಸ್ತ್ರ ಅಥವಾ quantum physics ನ ಒಂದು ಅತೀ ಮುಖ್ಯವಾದ ಪ್ರಕ್ರಿಯೆ. ಮಾತ್ರಾ ಕಣಗಳು ಶ್ರಾಡಿಂಗರ್ ಸಮೀಕರಣ (Schrödinger equation) ದ ಪ್ರಕಾರ ಅಲೆಯ








